Headlines

Karnataka Revenue Department Recruitment 2025: ಕರ್ನಾಟಕ ಕಂದಾಯ ಇಲಾಖೆಯಲ್ಲಿ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ

ಕರ್ನಾಟಕ ಕಂದಾಯ ಇಲಾಖೆಯಲ್ಲಿ (Karnataka Revenue Department Recruitment 2025) ನಲ್ಲಿ ಖಾಲಿ ಇರುವ 06 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೆಳಗೆ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ

Karnataka Revenue Department Recruitment 2025

ಇಲಾಖೆ ಹೆಸರು:- ಕಂದಾಯ ಇಲಾಖೆ
ಹುದ್ದೆಯ ಹೆಸರು :- ಆಡಿಟ್ ಅಧಿಕಾರಿ, ಸಹಾಯಕ ನಿಯಂತ್ರಕರು ಮತ್ತು ಇತರ ಹುದ್ದೆಗಳು
ಒಟ್ಟು ಹುದ್ದೆ :- 06
ಉದ್ಯೋಗ ಸ್ಥಳ :- ಬೆಂಗಳೂರು – ಕರ್ನಾಟಕ
ವಿದ್ಯಾರ್ಹತೆ :-
ಸಹಾಯಕ ನಿಯಂತ್ರಕರು: ಬಿ.ಕಾಂ, ಎಂ.ಕಾಂ
ಆಡಿಟ್ ಅಧಿಕಾರಿ: ಬಿ.ಕಾಂ, ಎಂ.ಕಾಂ
ಖಾತೆಗಳ ಮೇಲ್ವಿಚಾರಕರು: ಬಿ.ಕಾಂ, ಎಂ.ಕಾಂ
ಕಾನೂನು ಅಧಿಕಾರಿ ಮತ್ತು ಕಾನೂನು ಸಲಹೆಗಾರ: LLB, LLM
ಖಾಸಗಿ ಕಾರ್ಯದರ್ಶಿ: ಪದವಿ
ಐಟಿ ಸಿಬ್ಬಂದಿ-2, ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್ ವರ್ಕ್ ಮ್ಯಾನೇಜರ್: ಬಿ.ಇ
ವಯೋಮಿತಿ :- * ಸಹಾಯಕ ನಿಯಂತ್ರಕರು: ರೂ.72,000/-
* ಆಡಿಟ್ ಅಧಿಕಾರಿ: ರೂ.60,000/-
* ಖಾತೆಗಳ ಮೇಲ್ವಿಚಾರಕರು: ರೂ.56,000/-
* ಕಾನೂನು ಅಧಿಕಾರಿ ಮತ್ತು ಕಾನೂನು ಸಲಹೆಗಾರ: ರೂ.65,000/- ರಿಂದ ರೂ.75,000/-
* ಖಾಸಗಿ ಕಾರ್ಯದರ್ಶಿ: ರೂ.35,000/-
* ಐಟಿ ಸಿಬ್ಬಂದಿ-2, ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್‌ವರ್ಕ್ ಮ್ಯಾನೇಜರ್: ರೂ.45,000/- ರಿಂದ ರೂ.50,000/-
ಅರ್ಜಿ ಸಲ್ಲಿಸುವ ವಿಳಾಸ :-
▪️ ಆಸಕ್ತರು ಅಧಿಕೃತ ಅಧಿಸೂಚನೆಯ ಪ್ರಕಾರ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
▪️ ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ, ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
Office of the Special Officer & Competent Authority, Podium Block, 03ನೇ ಹಾಗೂ 04ನೇ ಮಹಡಿ, ವಿಶ್ವೇಶ್ವರಯ್ಯ ಟವರ್, ಬೆಂಗಳೂರು-560001
ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 24-ಏಪ್ರಿಲ್-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-ಮೇ-2025

ಅರ್ಜಿ ಸಲ್ಲಿಸಲು, ಕ್ಲಿಕ್ ಮಾಡಿ:

Leave a Reply

Your email address will not be published. Required fields are marked *

error: Content is protected !!

Discover more from National News Info Kannada- ಕನ್ನಡ ನ್ಯೂಸ್

Subscribe now to keep reading and get access to the full archive.

Continue reading