IPPB ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ: ಸಂಪೂರ್ಣ ಮಾಹಿತಿ ಇಲ್ಲಿದೆ

IPPB 50+ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಭಾರತೀಯ ಅಂಚೆ ಪಾವತಿ ಬ್ಯಾಂಕ್ (IPPB) 2024 ರಲ್ಲಿ ಕಾರ್ಯನಿರ್ವಾಹಕ (ಸಹಯೋಗಿ ಸಲಹೆಗಾರ), ಕಾರ್ಯನಿರ್ವಾಹಕ (ಸಲಹೆಗಾರ) ಮತ್ತು ಕಾರ್ಯನಿರ್ವಾಹಕ (ಹಿರಿಯ ಸಲಹೆಗಾರ) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಒಟ್ಟು 54 ಹುದ್ದೆಗಳು ಲಭ್ಯವಿದೆ. ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕವನ್ನು ಮೇ 24, 2024 ಕ್ಕೆ ನಿಗದಿಪಡಿಸಲಾಗಿದೆ.
ಹುದ್ದೆಯ ಹೆಸರು :- 1. ಕಾರ್ಯನಿರ್ವಾಹಕ (ಸಹಯೋಗಿ ಸಲಹೆಗಾರ) 2. ಕಾರ್ಯನಿರ್ವಾಹಕ (ಸಲಹೆಗಾರ) 3. ಕಾರ್ಯನಿರ್ವಾಹಕ (ಹಿರಿಯ ಸಲಹೆಗಾರ)
ಒಟ್ಟು ಹುದ್ದೆ :- 1. ಕಾರ್ಯನಿರ್ವಾಹಕ (ಸಹಯೋಗಿ ಸಲಹೆಗಾರ) - 28 2. ಕಾರ್ಯನಿರ್ವಾಹಕ (ಸಲಹೆಗಾರ) - 21 3. ಕಾರ್ಯನಿರ್ವಾಹಕ (ಹಿರಿಯ ಸಲಹೆಗಾರ) - 05
ವಾರ್ಷಿಕ ವೇತನ :- 1. ಕಾರ್ಯನಿರ್ವಾಹಕ (ಸಹಯೋಗಿ ಸಲಹೆಗಾರ) - 10,00,000/- 2. ಕಾರ್ಯನಿರ್ವಾಹಕ (ಸಲಹೆಗಾರ) - 15,00,000/- 3. ಕಾರ್ಯನಿರ್ವಾಹಕ (ಹಿರಿಯ ಸಲಹೆಗಾರ) - 25,00,000/-
ಶೈಕ್ಷಣಿಕ ವಿದ್ಯಾರ್ಹತೆ :- * ಕಂಪ್ಯೂಟರ್ ವಿಜ್ಞಾನ / ಮಾಹಿತಿ ತಂತ್ರಜ್ಞಾನ / ಎಲೆಕ್ಟ್ರಾನಿಕ್ಸ್ ನಲ್ಲಿ ಬಿ.ಇ./ಬಿ.ಟೆಕ್ ಪದವಿ ಹೊಂದಿರಬೇಕು ಅಥವಾ
* ಕಂಪ್ಯೂಟರ್ ಅಪ್ಲಿಕೇಶನ್‌ಗಳಲ್ಲಿ ಮಾಸ್ಟರ್ (ಎಂಸಿಎ) (3 ವರ್ಷಗಳು) ಪದವಿ ಹೊಂದಿರಬೇಕು ಅಥವಾ
* ಕಂಪ್ಯೂಟರ್ ವಿಜ್ಞಾನ / ಮಾಹಿತಿ ತಂತ್ರಜ್ಞಾನ / ಎಲೆಕ್ಟ್ರಾನಿಕ್ಸ್ ನಲ್ಲಿ ಬಿಸಿಎ / ಬಿ.ಎಸ್ಸಿ ಪದವಿ ಹೊಂದಿರಬೇಕು.
ವಯೋಮಿತಿ :- 1. ಕಾರ್ಯನಿರ್ವಾಹಕ (ಸಹಯೋಗಿ ಸಲಹೆಗಾರ) - 22 to 30 Years 2. ಕಾರ್ಯನಿರ್ವಾಹಕ (ಸಲಹೆಗಾರ) - 22 to 40 Years 3. ಕಾರ್ಯನಿರ್ವಾಹಕ (ಹಿರಿಯ ಸಲಹೆಗಾರ) - 22 to 45 Years
ಅರ್ಜಿ ಶುಲ್ಕ :- ಐಪಿಪಿಬಿ ನೇಮಕಾತಿ 2024 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಪಾವತಿಸಬೇಕಾದ ಅರ್ಜಿ ಶುಲ್ಕ ವಿವರಗಳು ಈ ರೀತಿವೆ:
* ಸಾಮಾನ್ಯ/ಓಬಿಸಿ ಅಭ್ಯರ್ಥಿಗಳು: ರೂ. 750.00
* ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ (ಕೇವಲ ಸೂಚನಾ ಶುಲ್ಕ): ರೂ. 150.00
ಅರ್ಜಿ ಹಾಕುವ ವಿಧಾನ :- ಐಪಿಪಿಬಿ ನೇಮಕಾತಿ 2024 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರೈಸುವ ಸೂಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
* ಅಂತಿಮ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24.05.2024.
ಆಯ್ಕೆವಿಧಾನ:- ಐಪಿಪಿಬಿ ನೇಮಕಾತಿ 2024 ರ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ಆಯ್ಕೆಯು ಲಿಖಿತ ಪರೀಕ್ಷೆ / ಸಂದರ್ಶನ ಆಧರಿಸಿತ್ತದೆ.
ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 04-05-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24-05-2024
ಅರ್ಜಿ ಶುಲ್ಕ ಪಾವತಿಸುವ ಕೊನೆಯ ದಿನಾಂಕ: 24-05-2024

ಅರ್ಜಿ ಸಲ್ಲಿಸಲು, ಕ್ಲಿಕ್ ಮಾಡಿ:

1 Comment

Leave a Reply

Your email address will not be published. Required fields are marked *