ಬಾಗಲಕೋಟೆ: ಸಂಕ್ಲಾಪೂರದ ಇಟ್ಟಿಗೆ ಭಟ್ಟಿಯಲ್ಲಿ 34 ಜೀತದಾಳುಗಳ ರಕ್ಷಣೆ — ಐವರು ಬಾಲಕಾರ್ಮಿಕರು ಪತ್ತೆ
ಬಾಗಲಕೋಟೆ: ತಾಲ್ಲೂಕಿನ ಸಂಕ್ಲಾಪೂರ ಗ್ರಾಮದ ವ್ಯಾಪ್ತಿಯ ಇಟ್ಟಿಗೆ ಭಟ್ಟಿಯಲ್ಲಿ ಜೀತಕ್ಕೆ ಒಳಗಾಗಿದ್ದ 34 ಕಾರ್ಮಿಕರನ್ನು, ಅವರಲ್ಲಿ ಒಡಿಶಾ ಮೂಲದ ಐವರು ಬಾಲಕಾರ್ಮಿಕರನ್ನು, ಅಧಿಕಾರಿಗಳು ರಕ್ಷಿಸಿದ್ದಾರೆ. ಸರ್ಕಾರೇತರ ಸಂಸ್ಥೆಯೊಂದು ನೀಡಿದ ದೂರಿನ ಮೇರೆಗೆ ತುರ್ತು ಕಾರ್ಯಾಚರಣೆ ನಡೆಸಲಾಗಿದೆ. ತಹಶೀಲ್ದಾರ್ ಅಮರೇಶ್ ಪಮ್ಮಾರ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭಟ್ಟಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿತು. ದಾಳಿ ವೇಳೆ ಒಟ್ಟು 34 ಮಂದಿ ಜೀತದಾಳುಗಳು ಪತ್ತೆಯಾಗಿದ್ದು, ಅವರಲ್ಲಿ ಐದು ಮಂದಿ ಅಪ್ರಾಪ್ತContinue Reading










