wayanad landslide : ವಯನಾಡು ಭೂಕುಸಿತ ಮೋದಿಯವರ ಭೇಟಿ: ‘ರಾಷ್ಟ್ರೀಯ ವಿಪತ್ತು’ ಘೋಷಿಸುವ ವಿಶ್ವಾಸ ರಾಹುಲ್ ಗಾಂಧಿ
ನವದೆಹಲಿ: ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತದ (wayanad landslide) ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ, ಭೇಟಿಯ ಬಗ್ಗೆ ರಾಹುಲ್ ಗಾಂಧಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ “ಮೋದಿಜಿಯವರು ವೈಯಕ್ತಿಕವಾಗಿ ಈ ವಿಪತ್ತು ನೇರವಾಗಿ ಅವಲೋಕಿಸಿದ ನಂತರ, ಅದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ವಿಶ್ವಾಸವಿದೆ,” ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು, ಇಂದು ಬೆಳಿಗ್ಗೆ 11 ಗಂಟೆಗೆ ಕಣ್ಣೂರಿಗೆ ಬಂದು, ವಯನಾಡಿನ ಭೂಕುಸಿತContinue Reading