ಲೋಕಸಭಾ ಚುನಾವಣಾ ಫಲಿತಾಂಶ 2024ರ ( Lok Sabha Election Results 2024 ) ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 09, ಜೆಡಿಎಸ್ 02 ಸ್ಥಾನಗಳು ಸೇರಿದೆ.
ಕರ್ನಾಟಕ ಲೋಕಸಭಾ ಚುನಾವಣೆ 28 ಕ್ಷೇತ್ರಗಳಲ್ಲಿ ಗೆದ್ದವರು ಪಟ್ಟಿ
• ಬಾಗಲಕೋಟೆ ಕ್ಷೇತ್ರ: ಪಿಸಿ. ಗದ್ದಿಗೌಡರ್ (ಬಿಜೆಪಿ)
• ಬೆಂಗಳೂರು ಕೇಂದ್ರ ಕ್ಷೇತ್ರ: ಪಿ.ಸಿ.ಮೋಹನ್ (ಬಿಜೆಪಿ)
• ಬೆಂಗಳೂರು ಉತ್ತರ ಕ್ಷೇತ್ರ: ಶೋಭಾ ಕರಂದ್ಲಾಜೆ (ಬಿಜೆಪಿ)
• ಬೆಂಗಳೂರು ದಕ್ಷಿಣ ಕ್ಷೇತ್ರ: ತೇಜಸ್ವಿ ಸೂರ್ಯ (ಬಿಜೆಪಿ)
• ಬೆಂಗಳೂರು ಗ್ರಾಮಾಂತರ: ಡಾ. ಮಂಜುನಾಥ್-ಬಿಜೆಪಿ
• ಬೆಳಗಾವಿ ಕ್ಷೇತ್ರ: ಜಗದೀಶ್ ಶೆಟ್ಟರ್(ಬಿಜೆಪಿ)
• ಬಳ್ಳಾರಿ ಕ್ಷೇತ್ರ: ಇ. ತುಕಾರಾಂ (ಕಾಂಗ್ರೆಸ್)
• ಬೀದರ್ ಕ್ಷೇತ್ರ: ಸಾಗರ್ ಈಶ್ವರ ಖಂಡ್ರೆ (ಕಾಂಗ್ರೆಸ್)
• ಬಿಜಾಪುರ ಕ್ಷೇತ್ರ: ರಮೇಶ್ ಜಿಗಜಿಣಗಿ (ಬಿಜೆಪಿ)
• ಚಾಮರಾಜನಗರ ಕ್ಷೇತ್ರ: ಸುನಿಲ್ ಬೋಸ್ (ಕಾಂಗ್ರೆಸ್)
• ಚಿಕ್ಕಬಳ್ಳಾಪುರ ಕ್ಷೇತ್ರ: ಕೆ.ಸುಧಾಕರ್ (ಬಿಜೆಪಿ)
• ಚಿಕ್ಕೋಡಿ ಕ್ಷೇತ್ರ: ಪ್ರಿಯಾಂಕಾ ಸತೀಶ್ ಜಾರಕಿಹೊಳಿ (ಕಾಂಗ್ರೆಸ್)
• ಚಿತ್ರದುರ್ಗ ಕ್ಷೇತ್ರ: ಗೋವಿಂದ ಕಾರಜೋಳ (ಬಿಜೆಪಿ)
• ದಕ್ಷಿಣ ಕನ್ನಡ ಕ್ಷೇತ್ರ: ಬ್ರಿಜೇಶ್ ಚೌಟಾ (ಬಿಜೆಪಿ)
• ದಾವಣಗೆರೆ ಕ್ಷೇತ್ರ: ಪ್ರಭಾ ಮಲ್ಲಿಕಾರ್ಜುನ್ (ಕಾಂಗ್ರೆಸ್)
• ಧಾರವಾಡ ಕ್ಷೇತ್ರ: ಪ್ರಲ್ಹಾದ್ ಜೋಶಿ (ಬಿಜೆಪಿ)
• ಕಲಬುರಗಿ ಕ್ಷೇತ್ರ: ರಾಧಾಕೃಷ್ಣ (ಕಾಂಗ್ರೆಸ್)
• ಹಾವೇರಿ ಕ್ಷೇತ್ರ: ಬಸವರಾಜ ಬೊಮ್ಮಾಯಿ (ಬಿಜೆಪಿ)
• ಕೋಲಾರ ಕ್ಷೇತ್ರ: ಎಂ ಮಲ್ಲೇಶ್ ಬಾಬು (ಜೆಡಿಎಸ್)
• ಕೊಪ್ಪಳ ಕ್ಷೇತ್ರ: ಕೆ. ರಾಜಶೇಖರ್ ಬಸವರಾಜ ಹಿಟ್ನಾಳ್ (ಕಾಂಗ್ರೆಸ್)
• ಮೈಸೂರು ಕ್ಷೇತ್ರ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಬಿಜೆಪಿ)
• ರಾಯಚೂರು ಕ್ಷೇತ್ರ: ಜಿ ಕುಮಾರ್ ನಾಯಕ್ (ಕಾಂಗ್ರೆಸ್)
• ಶಿವಮೊಗ್ಗ ಕ್ಷೇತ್ರ: ಬಿ.ವೈ ರಾಘವೇಂದ್ರ (ಬಿಜೆಪಿ)
• ತುಮಕೂರು ಕ್ಷೇತ್ರ: ವಿ.ಸೋಮಣ್ಣ (ಬಿಜೆಪಿ)
• ಉಡುಪಿ ಚಿಕ್ಕಮಗಳೂರು ಕ್ಷೇತ್ರ: ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ)
• ಉತ್ತರ ಕನ್ನಡ ಕ್ಷೇತ್ರ: ವಿಶ್ವೇಶ್ವರ ಹೆಗಡೆ ಕಾಗೇರಿ (ಬಿಜೆಪಿ)
• ಹಾಸನ ಕ್ಷೇತ್ರ: ಶ್ರೇಯಸ್ ಪಟೇಲ್ (ಕಾಂಗ್ರೆಸ್)
• ಮಂಡ್ಯ ಕ್ಷೇತ್ರ: ಹೆಚ್ಡಿ ಕುಮಾರಸ್ವಾಮಿ (ಜೆಡಿಎಸ್)