Headlines

Bangalore Airport Rail Link : ಬೆಂಗಳೂರಿಗೆ ಹೊಸ ರೈಲು ಮಾರ್ಗ: ವಿಮಾನ ನಿಲ್ದಾಣ ಸಂಪರ್ಕ ಇನ್ನಷ್ಟು ಸುಗಮ

ಬೆಂಗಳೂರು: ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೇರವಾಗಿ ರೈಲು ಸಂಪರ್ಕವಿಲ್ಲದಿದ್ದ( Bangalore Airport Rail Link ) ಸಮಸ್ಯೆಯನ್ನು ನಿವಾರಿಸಲು ಹೊಸ ಯೋಜನೆಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಘೋಷಿಸಿದ್ದಾರೆ. ಈ ಯೋಜನೆಯಡಿ, ದೊಡ್ಡಜಾಲ ಮತ್ತು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ 7.9 ಕಿ.ಮೀ. ಉದ್ದದ ಹೊಸ ರೈಲು ಮಾರ್ಗವನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಇದರಲ್ಲಿ 6.25 ಕಿ.ಮೀ. ಮೇಲ್ಸೇತುವೆ ಮತ್ತು 1.65 ಕಿ.ಮೀ. ಭೂಗರ್ಭ ರೈಲು ಮಾರ್ಗ ಒಳಗೊಂಡಿರಲಿದೆ. ಪ್ರಸ್ತಾವಿತ ಯೋಜನೆಗೆ ಕೆಲವು ತಾಂತ್ರಿಕ…

Read More
error: Content is protected !!