Harish Rawat: ಇಡಿ ದಾಳಿ ಬೆನ್ನಲ್ಲೇ ಕಾಂಗ್ರೆಸ್ನ ಎರಡು ಹುದ್ದೆಗಳಿಗೆ ಹರೀಶ್ ರಾವತ್ ರಾಜೀನಾಮೆ: ಪಕ್ಷ ತೊರೆಯುವುದಿಲ್ಲ ಎಂದ ಮಾಜಿ ಸಿಎಂ
ಡೆಹ್ರಾಡೂನ್: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ (Harish Rawat)ಅವರು ಪಕ್ಷದ ಎರಡು ಸಂಘಟನಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಅವರ ಮಾಜಿ ಸಹಾಯಕ ಚಂದನ್ ಸಿಂಗ್ ಜೀನಾ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ…