UK Election 2024 : ರಿಟನ್ನ ಸಂಸತ್ತಿನ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ಸೋಲು ಕಂಡ ಹಿನ್ನೆಲೆ, ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಲೇಬರ್ ಪಕ್ಷವು 300ಕ್ಕೂ ಅಧಿಕ ಸ್ಥಾನ ಬಹುಮತದೊಂದಿಗೆ ಗೆಲುವು ಸಾಧಿಸಿತು.
ಇದನ್ನೂ ಓದಿ: NEET Exam : ನೀಟ್ ಪರೀಕ್ಷೆ ಅಗತ್ಯವಿಲ್ಲ, ನಟ ವಿಜಯ್ ಪ್ರಧಾನಿ ಮೋದಿಗೆ ಮನವಿ
ಸುನಕ್ ರಾಜೀನಾಮೆ ಪತ್ರವನ್ನು ಕಿಂಗ್ ಚಾರ್ಲ್ಸ್‌ಗೆ ಸಲ್ಲಿಸಿದ್ದಾರೆ. ಕೀರ್ ಸ್ಟಾರ್ಮರ್ ನೇತೃತ್ವದ ಲೇಬರ್ ಪಕ್ಷವು ಐತಿಹಾಸಿಕ ಗೆಲುವು ಸಾಧಿಸಿದ್ದು, ಬ್ರಿಟನ್‌ನ ಹೊಸ ಪ್ರಧಾನಿಯಾಗಿ ಕೀರ್ ಸ್ಟಾರ್ಮರ್ ಆಯ್ಕೆಯಾಗಿದ್ದಾರೆ.