ಹಾಸನದ ಸಂಸದ ಹಾಗೂ ಪೆನ್ ಡ್ರೈವ್ ಪ್ರಕರಣದ ಆರೋಪಿ ಮೊಮ್ಮಗ ಪ್ರಜ್ವಲ್ ಗೆ ಬೇಗನೆ ವಿದೇಶದಿಂದ ಬಂದು ಪೊಲೀಸರ ಮುಂದೆ ಶರಣಾಗುವಂತೆ EX PM ಎಚ್. ಡಿ. ದೇವೇಗೌಡರು ಸೂಚನೆ ಕೊಟ್ಟಿದ್ದಾರೆಂದು ತಿಳಿಬಂದಿದೆ. ಈ ಸೂಚನೆಯಂತೆ ಪ್ರಜ್ವಲ್ ಎರಡು ದಿನಗಳಲ್ಲಿ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. Prajwal Revanna ಬಗ್ಗೆ ಜನರು ಆಕ್ರೋಹಿತರಾಗಿದ್ದು, ತಡವಾದಷ್ಟು ಕುಟುಂಬಕ್ಕೆ ಡ್ಯಾಮೇಜ್ ಆಗುತ್ತದೆ. ಆದ್ದರಿಂದ ಕೂಡಲೇ ವಿಚಾರಣೆಗೆ ಹಾಜರಾಗಿ, ಕಾನೂನು ಹೋರಾಟಕ್ಕೆ ಮುಂದಾಗುವಂತೆ ದೇವೇಗೌಡರು ಸೂಚಿಸಿದ್ದಾರೆಂದು ತಿಳಿದು ಬಂದಿದೆ.
Prajwal Revanna Video Case: ಬೇಗನೆ ಭಾರತಕ್ಕೆ ಬಂದು ಶರಣಾಗುವಂತೆ ಪ್ರಜ್ವಲ್ ಗೆ ದೇವಗೌಡರ ಸೂಚನೆ.
