Indian Navy Recruitment 2025: ಅಗ್ನಿಶಾಮಕ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತೀಯ ನೌಕಾಪಡೆಯಿಂದ (Indian Navy Recruitment 2025) ಹೊಸ ನೇಮಕಾತಿ ಅಧಿಸೂಚನೆ ಖಾಲಿ ಇರುವ 327 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ (Online) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್ಲೈನ್ (Online) ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೆಳಗೆ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ
Indian Navy Recruitment 2025
| ಇಲಾಖೆ ಹೆಸರು:- ಭಾರತೀಯ ನೌಕಾಪಡೆ |
|---|
| ಹುದ್ದೆಯ ಹೆಸರು :- ವಿವಿಧ ಹುದ್ದೆಗಳು |
| ಒಟ್ಟು ಹುದ್ದೆ :- 327 |
| ಹುದ್ದೆಗಳ ವಿವರ:- * ಸಿರಾಂಗ್ ಆಫ್ ಲಸ್ಕಾರ್ಸ್ 57 * ಲಸ್ಕರ್-1 192 * ಅಗ್ನಿಶಾಮಕ ಸಿಬ್ಬಂದಿ (ದೋಣಿ ಸಿಬ್ಬಂದಿ) 73 * ಟಾಪಾಸ್ 5 |
| ವಿದ್ಯಾರ್ಹತೆ :- * ಸಿರಾಂಗ್ ಆಫ್ ಲಸ್ಕಾರ್ಸ್: ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು , ಸಿರಾಂಗ್ ಪ್ರಮಾಣಪತ್ರ, 02 ವರ್ಷಗಳ ಅನುಭವ. * ಲಸ್ಕರ್-1: 10ನೇ ತರಗತಿ ಉತ್ತೀರ್ಣರಾಗಿರಬೇಕು, ಈಜು ಜ್ಞಾನ, 1 ವರ್ಷದ ಅನುಭವ. * ಅಗ್ನಿಶಾಮಕ ಸಿಬ್ಬಂದಿ (ದೋಣಿ ಸಿಬ್ಬಂದಿ): ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು , ಹಾಗೂ ಅಭ್ಯರ್ಥಿಗಳಿಗೆ ಈಜು ಜ್ಞಾನ ಇರಬೇಕು, ಸಮುದ್ರ ಪೂರ್ವ ತರಬೇತಿ ಕೋರ್ಸ್ ಪ್ರಮಾಣಪತ್ರ. * ಟಾಪಾಸ್ : ಹುದ್ದೆಗಳಿಗೆ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಅಭ್ಯರ್ಥಿಗಳಿಗೆ ಈಜು ಜ್ಞಾನ ಇರಬೇಕು. |
| ವಯೋಮಿತಿ :- ಭಾರತೀಯ ನೌಕಾಪಡೆಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ಗರಿಷ್ಠ 25 ವಯೋಮಿತಿ ಹೊಂದಿರಬೇಕು ಹಾಗೂ ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇರಲಿದೆ. |
| ಆಯ್ಕೆವಿಧಾನ :- * ಶಾರ್ಟ್‌ಲಿಸ್ಟ್ * ಲಿಖಿತ ಪರೀಕ್ಷೆ * ಕೌಶಲ್ಯ ಪರೀಕ್ಷೆ * ದಾಖಲೆ ಪರಿಶೀಲನೆ * ವೈದ್ಯಕೀಯ ಪರೀಕ್ಷೆ |
| ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 12-ಮಾರ್ಚ್-2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 01-ಏಪ್ರಿಲ್-2025 |