Integral Coach Factory Chennai 680 ಅಪ್ರೆಂಟಿಸ್‌ಶಿಪ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಇಂಟಿಗ್ರಲ್ ಕೋಚ್ ಫ್ಯಾಕ್ಟರಿ, ಚೆನ್ನೈ (Integral Coach Factory Chennai) ಅಪ್ರೆಂಟಿಸ್ ಹುದ್ದೆಯ ನೇಮಕಾತಿಗಾಗಿ ಹುದ್ದೆಗಳ ಅಧಿಸೂಚನೆಯನ್ನು ಆಹ್ವಾನಿಸಿದೆ. ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ. ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ.
ಇದನ್ನೂ ಓದಿ: NCB Recruitment: ಸಬ್ ಇನ್ಸೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
| ಹುದ್ದೆಯ ಹೆಸರು :- Skill India Apprenticeship |
|---|
| ಒಟ್ಟು ಹುದ್ದೆ :- 680 |
| ಮಾಸಿಕ ವೇತನ :- * ಈ ನೇಮಕಾತಿಯಲ್ಲಿ ಆಯ್ಕೆಯಾಗುವ 10ನೇ ತರಗತಿಯಲ್ಲಿ ಉತ್ತೀರ್ಣರಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆಮಾಸಿಕ 6000 ರೂ. ಸ್ಟೈಪೆಂಡ ನೀಡಲಾಗುತ್ತದೆ. * 12ನೇ ತರಗತಿ ಹಾಗೂ ಐಟಿಐಮುಗಿಸಿರುವಂತಹ ಅಭ್ಯರ್ಥಿಗಳಿಗೆ ರೂ. 7,000 ಸ್ಟೈಪೆಂಡ ನೀಡಲಾಗುತ್ತದೆ. |
| ಶೈಕ್ಷಣಿಕ ವಿದ್ಯಾರ್ಹತೆ :- ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಖಾಲಿ ಇರುವಂತಹ 680 ಹುದ್ದೆ ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಶೇಕಡ 50ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು. ಇದರಜೊತೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಐಟಿಐಮುಗಿಸಿರುವುದು ಕಡ್ಡಾಯವಾಗಿರುತ್ತದೆ. ಈ ಒಂದು ನೇಮಕಾತಿಯಲ್ಲಿ ನೇಮಕಾತಿಮಾಡಿಕೊಳ್ಳು ತ್ತಿರುವಂತಹ ಫೆತಾಲಜಿ, ರೇಡಿಯೋ ಲಜಿ ಹುದ್ದೆ ಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ವಿಜ್ಞಾನ ವಿಷಯದಲ್ಲಿ 12ನೇ ತರಗತಿ ಪಾಸ್ ಆಗಿರಬೇಕು. |
| ವಯೋಮಿತಿ :- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 15 ವರ್ಷ ದಿಂದ 24 ವರ್ಷದ ಒಳಗಿರಬೇಕು. ಮೀ ಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಅನ್ವಯವಾಗಲಿದೆ. |
| ಅರ್ಜಿ ಶುಲ್ಕ :- • Gen, OBC, EWS ವರ್ಗ ದ ಅಭ್ಯ ರ್ಥಿ ಗಳಿಗೆ ಅರ್ಜಿ ಸಲ್ಲಿ ಸಲು - 100ರೂ. ಅರ್ಜಿ ಶುಲ್ಕ • ಉಳಿದ ಎಲ್ಲಾ ವರ್ಗ ದ ಅಭ್ಯ ರ್ಥಿ ಗಳಿಗೆ ಅರ್ಜಿ ಸಲ್ಲಿ ಸಲು ಅರ್ಜಿ ಶುಲ್ಕ ವಿಲ್ಲ . ಅರ್ಜಿ ಸಲ್ಲಿ ಸಲುಜೂನ್ 21, 2024 ಕೊನೆಯ ದಿನಾಂ ಕವಾಗಿರುತ್ತದೆ. |
| ಅರ್ಜಿ ಹಾಕುವ ವಿಧಾನ :- ಈ ನೇಮಕಾತಿಗಾಗಿ ಆನ್‌ಲೈನ್ ಅರ್ಜಿಗಳನ್ನು ದಿನಾಂಕ 22-05-2024 ರಿಂದ 21-06-2024ವರೆಗೆ ಸಲ್ಲಿಸಬಹುದಾಗಿರುತ್ತದೆ. |
| ಆಯ್ಕೆವಿಧಾನ :- ---- |
| ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 22-05-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21-06-2024 |