Headlines

IOCL Recruitment 2025 : 457 ಡೇಟಾ ಎಂಟ್ರಿ ಆಪರೇಟರ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

IOCL Recruitment 2025 :  ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL Recruitment 2025) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ (Online) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್ಲೈನ್ (Online) ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೆಳಗೆ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ

IOCL Recruitment 2025

ಇಲಾಖೆ ಹೆಸರು:- ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL)
ಹುದ್ದೆಯ ಹೆಸರು :- ಅಪ್ರೆಂಟಿಸ್‌ಗಳು
ಒಟ್ಟು ಹುದ್ದೆ :- 457 (ಕರ್ನಾಟಕ – 3 )
ಹುದ್ದೆಗಳ ವಿವರ:- 1. ತಾಂತ್ರಿಕ ಅಪ್ರೆಂಟೀಸ್ (ಮೆಕಾನಿಕಲ್)
2. ತಾಂತ್ರಿಕ ಅಪ್ರೆಂಟೀಸ್ (ವಿದ್ಯುತ್)
3. ತಾಂತ್ರಿಕ ಅಪ್ರೆಂಟೀಸ್ (ದೂರಸಂಪರ್ಕ ಮತ್ತು ಉಪಕರಣ)
4. ಟ್ರೇಡ್ ಅಪ್ರೆಂಟೀಸ್ (ಅಸಿಸ್ಟೆಂಟ್ – ಮಾನವ ಸಂಪತ್ತು)
5. ಟ್ರೇಡ್ ಅಪ್ರೆಂಟೀಸ್ (ಅಕೌಂಟೆಂಟ್)
6. ಡೇಟಾ ಎಂಟ್ರಿ ಆಪರೇಟರ್ (ಹೊಸಬರು/ಕೌಶಲ್ಯ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು)
ವಿದ್ಯಾರ್ಹತೆ :-
* ತಾಂತ್ರಿಕ ಅಪ್ರೆಂಟೀಸ್ (ಮೆಕಾನಿಕಲ್) – ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು ಅಥವಾ ಮೆಕಾನಿಕಲ್/ಆಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪಡೆದಿರಬೇಕು.
* ತಾಂತ್ರಿಕ ಅಪ್ರೆಂಟೀಸ್ (ವಿದ್ಯುತ್) – ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು ಅಥವಾ ಎಲೆಕ್ಟ್ರಿಕಲ್/ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪಡೆದಿರಬೇಕು.
* ತಾಂತ್ರಿಕ ಅಪ್ರೆಂಟೀಸ್ (ದೂರಸಂಪರ್ಕ ಮತ್ತು ಉಪಕರಣ) – ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು ಅಥವಾ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯುನಿಕೇಶನ್, ಎಲೆಕ್ಟ್ರಾನಿಕ್ಸ್ & ರೇಡಿಯೋ ಕಮ್ಯುನಿಕೇಶನ್, ಇನ್ಸ್ಟ್ರುಮೆಂಟೇಶನ್ & ಕಂಟ್ರೋಲ್, ಇನ್ಸ್ಟ್ರುಮೆಂಟೇಶನ್ & ಪ್ರೊಸೆಸ್ ಕಂಟ್ರೋಲ್ ಅಥವಾ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮಾ ಪಡೆದಿರಬೇಕು.
* ಟ್ರೇಡ್ ಅಪ್ರೆಂಟೀಸ್ (ಅಸಿಸ್ಟೆಂಟ್ – ಮಾನವ ಸಂಪತ್ತು) – ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ (Graduation) ಪಡೆದಿರಬೇಕು.
* ಟ್ರೇಡ್ ಅಪ್ರೆಂಟೀಸ್ (ಅಕೌಂಟೆಂಟ್) – ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ (Graduation) ಪಡೆದಿರಬೇಕು.
* ಡೇಟಾ ಎಂಟ್ರಿ ಆಪರೇಟರ್ (ಹೊಸಬರು/ಕೌಶಲ್ಯ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು) – ಅಭ್ಯರ್ಥಿಗಳು 12ನೇ ತರಗತಿ ಪಾಸಾಗಿರಬೇಕು.
ವಯೋಮಿತಿ :- ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 28-ಫೆಬ್ರವರಿ-2025 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 24 ವರ್ಷಗಳನ್ನು ಹೊಂದಿರಬೇಕು.
ವಯೋಮಿತಿ ಸಡಿಲಿಕೆ:-
ಒಬಿಸಿ (ಎನ್‌ಸಿಎಲ್) ಅಭ್ಯರ್ಥಿಗಳು: 03 ವರ್ಷಗಳು
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು: 05 ವರ್ಷಗಳು
ಅಂಗವಿಕಲ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು
ಅರ್ಜಿ ಸಲ್ಲಿಸುವ ವಿಳಾಸ :-
ಆನ್ಲೈನ್ (Online)
ಅರ್ಜಿ ಶುಲ್ಕ:-
ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ವಿಧಾನ:-
ಅರ್ಹತಾ ಪಟ್ಟಿ
ದಾಖಲೆಗಳ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 10-ಫೆಬ್ರುವರಿ-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-ಮಾರ್ಚ್-2025

ಅರ್ಜಿ ಸಲ್ಲಿಸಲು, ಕ್ಲಿಕ್ ಮಾಡಿ:

Leave a Reply

Your email address will not be published. Required fields are marked *

error: Content is protected !!

Discover more from National News Info Kannada- ಕನ್ನಡ ನ್ಯೂಸ್

Subscribe now to keep reading and get access to the full archive.

Continue reading