BOB Recruitment 2025 : ಬ್ಯಾಂಕಿನಲ್ಲಿ 4000 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬ್ಯಾಂಕ್ ಆಫ್ ಬರೋಡಾ (BOB Recruitment 2025) ಖಾಲಿ ಇರುವ 4000 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ (Online) ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್ಲೈನ್ (Online) ಮೂಲಕ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೆಳಗೆ ಅಧಿಕೃತ ಅಧಿಸೂಚನೆ ಲಿಂಕ್ ಹಾಗೂ ಅಧಿಕೃತ ವೆಬ್ಸೈಟ್ ಲಿಂಕ್ ಮೂಲಕ
ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ
BOB Recruitment 2025
| ಇಲಾಖೆ ಹೆಸರು:- ಬ್ಯಾಂಕ್ ಆಫ್ ಬರೋಡಾ (BOB) |
|---|
| ಹುದ್ದೆಯ ಹೆಸರು :- ಅಪ್ರೆಂಟಿಸ್ |
| ಒಟ್ಟು ಹುದ್ದೆ :- 4000 ( ಕರ್ನಾಟಕ – 537 ) |
| ಹುದ್ದೆಗಳ ವಿವರ:- 1. ತಾಂತ್ರಿಕ ಅಪ್ರೆಂಟೀಸ್ (ಮೆಕಾನಿಕಲ್) 2. ತಾಂತ್ರಿಕ ಅಪ್ರೆಂಟೀಸ್ (ವಿದ್ಯುತ್) 3. ತಾಂತ್ರಿಕ ಅಪ್ರೆಂಟೀಸ್ (ದೂರಸಂಪರ್ಕ ಮತ್ತು ಉಪಕರಣ) 4. ಟ್ರೇಡ್ ಅಪ್ರೆಂಟೀಸ್ (ಅಸಿಸ್ಟೆಂಟ್ – ಮಾನವ ಸಂಪತ್ತು) 5. ಟ್ರೇಡ್ ಅಪ್ರೆಂಟೀಸ್ (ಅಕೌಂಟೆಂಟ್) 6. ಡೇಟಾ ಎಂಟ್ರಿ ಆಪರೇಟರ್ (ಹೊಸಬರು/ಕೌಶಲ್ಯ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು) |
| ವಿದ್ಯಾರ್ಹತೆ :- ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. |
| ವಯೋಮಿತಿ :- 2025 ಫೆಬ್ರವರಿ 1 ರಂದು ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಮತ್ತು ಗರಿಷ್ಠ 28 ವರ್ಷ ಇರಬೇಕು |
| ವಯೋಮಿತಿ ಸಡಿಲಿಕೆ:- ಒಬಿಸಿ ಅಭ್ಯರ್ಥಿಗಳು: 3 ವರ್ಷಗಳು ಎಸ್‌ಸಿ/ಎಸ್ಟಿ ಅಭ್ಯರ್ಥಿಗಳು: 5 ವರ್ಷಗಳು ಅಂಗವಿಕಲ (ಸಾಮಾನ್ಯ) ಅಭ್ಯರ್ಥಿಗಳು: 10 ವರ್ಷಗಳು ಅಂಗವಿಕಲ (ಒಬಿಸಿ) ಅಭ್ಯರ್ಥಿಗಳು: 13 ವರ್ಷಗಳು ಅಂಗವಿಕಲ (ಎಸ್‌ಸಿ/ಎಸ್ಟಿ) ಅಭ್ಯರ್ಥಿಗಳು: 15 ವರ್ಷಗಳು |
| ಅರ್ಜಿ ಸಲ್ಲಿಸುವ ವಿಳಾಸ :- ಆನ್ಲೈನ್ (Online) |
| ಅರ್ಜಿ ಶುಲ್ಕ:- ಸಾಮಾನ್ಯ, ಓಬಿಸಿ, EWS ಅಭ್ಯರ್ಥಿಗಳು: ₹800/- ಎಸ್ಸಿ – ಎಸ್ಟಿ ಅಭ್ಯರ್ಥಿಗಳು: ₹600/- ಅಂಗವಿಕಲಅಭ್ಯರ್ಥಿಗಳು: ₹400/- ಶುಲ್ಕವನ್ನು ಆನ್‌ಲೈನ್ ಮೂಲಕ ಪಡೆಯಬೇಕು. |
| ಆಯ್ಕೆ ವಿಧಾನ:- ಆನ್‌ಲೈನ್ ಪರೀಕ್ಷೆ ದಾಖಲೆ ಪರಿಶೀಲನೆ ರಾಜ್ಯದ ಸ್ಥಳೀಯ ಭಾಷಾ ಪರೀಕ್ಷೆ |
| ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 19 ಫೆಬ್ರವರಿ 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ಮಾರ್ಚ್ 2025 |