NCB Recruitment: ಸಬ್ ಇನ್ಸೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
NCB Recruitment: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ತನ್ನ ವಿಭಿನ್ನ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸೂಚಿತ ಸಮಯದೊಳಗೆ ಅರ್ಜಿ ಸಲ್ಲಿಸಬಹುದು.ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಯನ್ನು ಕೆಳಗಿನಂತೆ…
IPL 2024: RCB ಸೋಲಿನ ಬೆನ್ನಲ್ಲೇ Dinesh Karthik ನಿವೃತ್ತಿ ಘೋಷಣೆ
IPL 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸೋಲು ಅನುಭವಿಸಿದ ಬೆನ್ನಲ್ಲೇ, ತಂಡದ ಪ್ರಮುಖ ಆಟಗಾರ Dinesh Karthik IPL ನಿಂದ ನಿವೃತ್ತಿಯಾಗಿದ್ದಾರೆ. ಕಾರ್ತಿಕ್, ಭಾರತೀಯ ಕ್ರಿಕೆಟ್ನ ಪ್ರಮುಖ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಆಗಿದ್ದರು, ತಮ್ಮ ಐಪಿಎಲ್ ಅಭಿಯಾನವನ್ನು ಅಂತ್ಯಗೊಳಿಸಲು…
Virat Kohli ಭದ್ರತೆಗೆ ಬೆದರಿಕೆ: ಅಭ್ಯಾಸ ರದ್ದುಗೊಳಿಸಿದ RCB!
ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ನಾಯಕ ವಿರಾಟ್ ಕೊಹ್ಲಿಗೆ ಭದ್ರತೆಯ ಬೆದರಿಕೆ ತಲುಪಿರುವ ಹಿನ್ನೆಲೆಯಲ್ಲಿ ತಂಡದ ಅಭ್ಯಾಸ ಮತ್ತು ಪ್ರಕಟಿಸಲಾದ ಸುದ್ದಿಗೋಷ್ಠಿಯನ್ನು ರದ್ದುಪಡಿಸಲಾಗಿದೆ. ಇದು ಅಭಿಮಾನಿಗಳು ಮತ್ತು ಕ್ರಿಕೆಟ್ ಲೋಕದಲ್ಲಿ ಆತಂಕವನ್ನು ಹುಟ್ಟಿಸಿದೆ. ಕೋಹ್ಲಿ ಮತ್ತು ಅವರ…
Ebrahim Raisi: ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ನಿಧನ
ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ (Ebrahim Raisi) ಮೇ 19, 2024 ರಂದು ಹೆಲಿಕಾಪ್ಟರ್ ಪತನದಲ್ಲಿ ನಿಧನವಾಗಿರುವ ಮಾಹಿತಿ ಲಭ್ಯವಾಗಿದೆ. ಈ ದುರಂತದಲ್ಲಿ ವಿದೇಶಾಂಗ ಸಚಿವ ಹೋಸೆನ್ ಅಮೀರ್-ಅಬ್ದೋಲ್ಲಾಹಿಯನ್ ಸೇರಿದಂತೆ ಇನ್ನೂ ನಾಲ್ವರು ಸಾವನ್ನಪ್ಪಿದ್ದಾರೆ. ರವಿವಾರ ಪರ್ವತಗಳಲ್ಲಿ ಪತನಗೊಂಡ…
‘Pushpa 2’ ಸಿನಿಮಾಗೆ ದೊಡ್ಡ ಆಘಾತ: ಪ್ರಮುಖ ತಂತ್ರಜ್ಞ ತಂಡ ತೊರೆದರು
Allu Arjun ನಟನೆಯ ‘ಪುಷ್ಪ 2’ ಚಿತ್ರಕ್ಕೆ ಒಂದು ದೊಡ್ಡ ಸಂಕಷ್ಟ ಎದುರಾಗಿದೆ ಸಿನಿಮಾದ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದೆ. ಈ ಹಂತದಲ್ಲಿ ಸಿನಿಮಾದ ಪ್ರಮುಖ ತಂತ್ರಜ್ಞರಿಂದ ಸಿನಿಮಾದಿಂದ ಹೊರನಡೆದಿದ್ದಾರೆ. ಈ ಬಹು ನಿರೀಕ್ಷಿತ ಸಿನಿಮಾದ ಪ್ರಮುಖ ತಂತ್ರಜ್ಞರೊಬ್ಬರು ತಂಡವನ್ನು ತೊರೆದು…
HD Revanna: ಮೇ 20ಕ್ಕೆ ಜಾಮೀನು ಅರ್ಜಿ ಕಾಯ್ದಿರಿಸಿದ ನ್ಯಾಯಾಲಯ
ಬೆಂಗಳೂರು: ಜೆಡಿಎಸ್ ಶಾಸಕ HD Revanna ಅವರು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇಂದು (ಮೇ 17) ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ, ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿ, ಅಂತಿಮ ಆದೇಶವನ್ನು ಮೇ 20ಕ್ಕೆ ಕಾಯ್ದಿರಿಸಿದೆ. ಮೇ 20ರವರೆಗೆ ಮಧ್ಯಂತರ…
Prajwal Revanna Video Case: ಎಚ್. ಡಿ. ರೇವಣ್ಣ ಬಂಧನ
ಜೆಡಿಎಸ್ ಪಕ್ಷದ ಮುಖಂಡ ಎಚ್. ಡಿ. ರೇವಣ್ಣ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದಾರೆ. ನಿರೀಕ್ಷಣಾ ಜಾಮೀನಿಗಾಗಿ ಅವರು ಸಲ್ಲಿಸಿದ್ದ ಅರ್ಜಿ ವಜಾ ಆಗಿರುವ ಹಿಂದೆಯೇ ಎಸ್.ಐ.ಟಿ. ಅಧಿಕಾರಿಗಳು ಬೆಂಗಳೂರಿನ ಪದ್ಮನಾಭ ನಗರದ ಅವರ ನಿವಾಸದಿಂದ ಬಂಧಿಸಿದ್ದಾರೆ. ಸಂತ್ರಸ್ಥೆಯ ಮಗ ಮೈಸೂರಿನ ಕೆ.ಆರ್.…
Prajwal Revanna Video Case: ಬೇಗನೆ ಭಾರತಕ್ಕೆ ಬಂದು ಶರಣಾಗುವಂತೆ ಪ್ರಜ್ವಲ್ ಗೆ ದೇವಗೌಡರ ಸೂಚನೆ.
ಹಾಸನದ ಸಂಸದ ಹಾಗೂ ಪೆನ್ ಡ್ರೈವ್ ಪ್ರಕರಣದ ಆರೋಪಿ ಮೊಮ್ಮಗ ಪ್ರಜ್ವಲ್ ಗೆ ಬೇಗನೆ ವಿದೇಶದಿಂದ ಬಂದು ಪೊಲೀಸರ ಮುಂದೆ ಶರಣಾಗುವಂತೆ EX PM ಎಚ್. ಡಿ. ದೇವೇಗೌಡರು ಸೂಚನೆ ಕೊಟ್ಟಿದ್ದಾರೆಂದು ತಿಳಿಬಂದಿದೆ. ಈ ಸೂಚನೆಯಂತೆ ಪ್ರಜ್ವಲ್ ಎರಡು ದಿನಗಳಲ್ಲಿ ಬೆಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ. Prajwal Revanna ಬಗ್ಗೆ…
Whatsapp ban: ಭಾರತದಲ್ಲಿ ವ್ಯಾಟ್ಸಪ್ ಬಂದ್ ಆಗುತ್ತದೆಯೇ?
Whatsapp stop service in India: ಇಂದು ಎಲ್ಲರ ಮೊಬೈಲ್ ನಲ್ಲಿ ಮಹತ್ವದ ಮೆಸೇಜ್ ಸ್ಥಾನ ಹೊಂದಿರುವ ವ್ಯಾಟ್ಸಪ್ ಬಂದಾದರೆ ಹೇಗೆ? ಎಂದು ಆಲೋಚಿಸಿದರೆ ದಿಗ್ಭ್ರಮೆ ಉಂಟಾಗುತ್ತದೆ. ಹಾಗೇನಾದರೂ ಆದರೆ ಬದುಕಿನ ಒಂದು ಭಾಗವೇ ಬಂದಾದಂತೆ. ಅಷ್ಟೊಂದು ಎಲ್ಲರೂ ವ್ಯಾಟ್ಸಪ್ ಮೇಲೆ ಅವಲಂಬಿತರಾಗಿದ್ದಾರೆ. ಕೇಂದ್ರ ಸರಕಾರದ…
China: ಚೀನಾದಲ್ಲಿ ಹೈವೇ ಕುಸಿತ. ಮೃತರ ಸಂಖ್ಯೆ 48ಕ್ಕೆ ಏರಿಕೆ!
ಬೀಜಿಂಗ್: ಚೀನಾದ ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಭಾರೀ ಮಳೆಯಿಂದ ಹೆದ್ದಾರಿ ಕುಸಿದು ಸಾವನ್ನಪ್ಪಿದವರ ಸಂಖ್ಯೆ 48 ಕ್ಕೆ ಏರಿದೆ. ಮೀಝ ನಗರದಿಂದ ಡಾಬು ಕೌಂಟಿಯ ಕಡೆಗೆ ಹೋಗುವ ರಸ್ತೆಯ ಮೇಲೆ ಮಳೆಯಿಂದ ರಸ್ತೆ ಕುಸಿತವಾಗಿವೆ. ಚೀನಾದ ಮಾಧ್ಯಮಗಳು ವರದಿ ಮಾಡಿವೆ, ವೇಗವಾಗಿ ಬರುತ್ತಿದ್ದ 20ಕ್ಕೂ ಹೆಚ್ಚು…